Loading...

Download
  • Genre:Hip Hop & Rap
  • Year of Release:2021

Lyrics

Javabdaari Swalpa Kammi, High Aagod Jaasti

ಎಷ್ಟೇ heightಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ

Javabdaari Swalpa Kammi, High Aagod Jaasti

ಎಷ್ಟೇ heightಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ

ಸ್ವಾಭಿಮಾನದ್ ಜೊತೆ ಜಾಸ್ತಿ ಇದೆ ನಂಗೆ ಅಹಂಕಾರ

Musicನನ್ನ ಜೀವನ ಆದ್ರು ಮಾಡಿಕೊಂಡಿಲ್ಲ ವ್ಯಾಪಾರ

ಹೆಂಗಾರ ಮೇಲ್ ಹೋಗ್ಬೇಕು ಅಂತ ಅಲ್ಲ ನಂದು plan

ಒಳ್ಳೇದನ್ನ ಪಡ್ಕೋತೀನಿ ಕೆಟ್ಟದ್ದನ್ನ ಮಾಡ್ತೀನ್ ban

Cricket ನೋಡೋದಿಲ್ಲ ಆದ್ರು RCBಗೆ supportಉ

Solo ಹೋದರೆ ಸೋಲೋದಿಲ್ಲಾ ಓಡಿಸ್ಕೊಂಡ್ ನನ್ ಸಾರೋಟು

ಪೆದ್ದ್ ನನ್ ಮಕ್ಳನ್ famous ಮಾಡೋ ಜನಗಳು ಕೂಡ ಪೆದ್ದ್ ನನ್ನ್ಮಕ್ಳೇ

ಊರಿಗೆಲ್ಲಾ light ಹಾಕೋನ ಮನೇಲೇನೆ ತುಂಬಾ ಕತ್ಲೇ

ಇವಾಗೆಲ್ಲಾ friends ಆಗೋದು ನಿನ್ ಜೊತೆ ನಿನ್ನ use ಮಾಡೋಕೆ

ಹೃದಯನೀ ಬೀಳ್ಸಿ ನೋಡು ಬರೋಲ್ಲ ಯಾರು ಎತ್ತ್ಕೊಡೋಕೆ

ಉಗುರು ಬೆಳೆಸ್ಕೋ ಕೆರಕೊಳ್ಳೋಕೆ ಸಧ್ಯಕ್ ಅದೊಂದೆ cheap thrill

ದೇಶದ ಕಥೆ ಕೇಳೋರಿಲ್ಲ smoke one and chill bro

ನನ್ ಸಾಲು ಕೇಳಿ ಬರೀ fakesಏ ಆಗೋದ್ offendಊ

ಹಸಿರು ಕ್ರಾಂತಿ ಬಲು ಶಾಂತಿ ಜೊತೆಗೆ ಬನ್ನಿ ಎತ್ಕೊಂಡು

Advertisement ಇಲ್ಲದೆ ಓಡುತ್ತಿರುವ ನಾನು brandಊ

Out going person wanderlust ನೋಡು ನನ್ನ tanಊ

Nange Javabdaari Swalpa Kammi, High Aagod Jaasti

ಎಷ್ಟೇ heightಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ

Javabdaari Swalpa Kammi, High Aagod Jaasti

ಎಷ್ಟೇ height ಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ

Nange Javabdaari Swalpa Kammi, High Aagod Jaasti

ಎಷ್ಟೇ heightಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ

Javabdaari Swalpa Kammi, High Aagod Jaasti

ಎಷ್ಟೇ height ಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ

ಮಾಡ್ಕೊಂಡ್ ಖುಷಿಗಳ್ನ ಜಪ್ತಿ

ನಡೀತಿದ್ರೆ ತೃಪ್ತಿ

ಮನಸಭಿವೃದ್ಧಿ

ಮಾಡಿಕೊಳ್ಳೋ ಬುದ್ದಿ, ಆಗ್ಲಿ ಅಂತ ಸಿದ್ಧಿ,Highಆಗ್ತಿರೋದ್ ಬುದ್ದೀ

ಬೇಡ ನಂಗೆ ಪ್ರಸಿದ್ಧಿಅದು ಮನುಷ್ಯನ ಲದ್ದಿ

ವರ್ಷ ಆದ್ಮೇಲ್ ಸಿಕ್ದೋರ್ ಹೇಳ್ತಾರ್ ಏನೋ ಮಗ ಹಿಂಗೆಲ್ಲ

ಅವರು ಕೇಳೋದ್ ನಾ ಹೇಳೋದ್ ಒಂದೇ ಮಗ ನಾ simp ಅಲ್ಲ

ನನ್ ಮೇಲೆ ನನಗೆ doubt ಬರೋದು ಮಚ್ಚ chance ಇಲ್ಲ

ಇವತ್ತು ನಾಳೆ ಬಗ್ಗೆ ಯೋಚನೆ ಆದರು ನೆನ್ನೆನ ಸಾಯ್ಸಿಲ್ಲ

ತಲೆ ಮೇಲೆ ಹೊಡೀತೀನಿ ಹೊಟ್ಟೆ ಮೇಲಲ್ಲಾ

ಸೆರೆಯಾಗಿರುವ jailer ನನಗೆ bail ಇಲ್ಲ

ಪಾನಿಪುರಿ ಅಂಗಡಿಯಲ್ಲು ಭೇಲ್ ಸಿಕ್ಕಲ್ಲಾ

Munchies ಅಂತ ಹತ್ಕೊಂಬಿಟ್ರೆ ದಿನ್ಸೀ ನಾನು ಮಿಕ್ಸಲ್ಲಾ

ನನ್ gang ಅಲ್ಲಿ ನಾನ್ ಕಪಿ

ಮಾತಾಡ್ಸೋದ್ ಎಲ್ರನ್ ನಾನ್ ಅಪ್ಪಿತಪ್ಪಿ ತಂದಿಕ್ಕಿ ನೋಡ್ತಿರೋರ್ಗೆ rodಉ ನಾನು ತಿಕ್ಕಿಕ್ಕಿ

ಅಯ್ಯಯ್ಯೋ ಹೆಂಗೆಂಗೋ ಕೇಳಿಸ್ತು ಅದು ನಾನು ಬಿಕ್ಬಿಟ್ಟಿ, what I meant was actually

ಅಂತಹವರಿಗೆ bombಊ ತಿಕ್ಕಿಕ್ಕಿ

Nange Javabdaari Swalpa Kammi, High Aagod Jaasti

ಎಷ್ಟೇ heightಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ

Javabdaari Swalpa Kammi, High Aagod Jaasti

ಎಷ್ಟೇ height ಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ

Nange Javabdaari Swalpa Kammi, High Aagod Jaasti

ಎಷ್ಟೇ heightಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ

Javabdaari Swalpa Kammi, High Aagod Jaasti

ಎಷ್ಟೇ height ಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ

ಜವಾಬ್ದಾರಿ ಸ್ವಲ್ಪ ಕಮ್ಮಿ ಆದ್ರು ನಾನಲ್ಲ dummy

ಬೇರೆಯವರ ಜೀವನದಲ್ಲಿ ಆಟ ತೋರಿಸಿದ್ ಸಾಕು ನಿಲ್ಸ್ ಸ್ವಾಮಿ

ನಂದೆ ಇಲ್ಲಿ ಊರ್ ಬಾಗ್ಲು, ಬೇರೆಯವರದ್ ಬಂದು ನಾನು ಏನ್ ನೋಡ್ಲಿ

ಕುದುರೆ ಚೆನ್ನಾಗ್ ಇನ್ನೂ ಓಡ್ಲಿ alien ಗಳು ನಿಮ್ ಹಾಡು ಕೇಳಿ

ಎಣೆಸುತ ತಾರೆಗಳ ಮಲಗಿರುವೆ

ನನ್ ಕಂಡ್ರೆ ಯಾರಿಗಾಗಲ್ಲಾ ಕೇಳ್ತಿರುವೆ

ನನ್ dove ಅಪ್ಪ ಹೇಳ್ತಾನೆ ಎಷ್ಟ್ ಇದೆ ಆಸ್ತಿ

ನಾ high ಆಗಿಲ್ಲ ಅಂದ್ರೆ ಮಗನೇ ನನಗಿಂತ ಜಾಸ್ತಿ

Similar Songs

+

      -   or   -

      -   or   -

      NG +234

          Please Select A Playlist

          Add New Playlist

          Share on

          Embed: Love & Light EP

          Custom Size :

          • Default
          • Desktop(300*600)
          • Mobile(300*250)

          Type :

          • HTML/HTML5 (WordPress Supported)
          Get Boomplay Premium
          for
          Payment Method
          Pay With
            Review and pay
            Order Date
            Payment Method
            Due Today
            Flutterwave
              Subscription Successful

              Congratulations! You have successfully activated Boomplay 1 Month Premium.

              Now you have access to all the features of Boomplay App.
              Payment Failed

              Please check your balance and then try again.

              You'll lose your subscription if we don't have a working payment method for your account, so please check your payment details.
              Need help? Contact Boomplay Subscription Support.
              Payment Processing...
              10 s

              Payment is being processed by . Please wait while the order is being comfirmed.

              Payment Processing
              Your order is processing, and it may take up to a few days for the service provider to handle your payment. Please kindly stay tuned and check your order status in ‘User Center’.
              About Order Status